VPV Brothers well work contractor

VPV Brothers well work contractor Open well contractor in Tamilnadu

26/12/2025

ಹೊಸ ಬಾವಿ ತೋಡಿಸಬೇಕು ಅಂತ ಯೋಚನೆ ಇದೆಯಾ?
ಅಥವಾ ಹಳೆಯ ಬಾವಿ ಸ್ವಚ್ಛ ಮಾಡಬೇಕು, ಆಳ ಹೆಚ್ಚಿಸಬೇಕು ಅನ್ನೋ ಪ್ಲಾನ್ ಇದೆಯಾ?

ಹಾಗಾದ್ರೆ ನಿಮಗೆ ಬೆಸ್ಟ್ ಚಾಯ್ಸ್ –
👉 VPV BROTHERS OPEN WELL WORK CONTRACTOR

20 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ
ನಿಪುಣ ಲೇಬರ್ ತಂಡದೊಂದಿಗೆ
ಕರ್ನಾಟಕದಾದ್ಯಂತ ಸಮಯಕ್ಕೆ ಸರಿಯಾಗಿ
ಬಾವಿ ಕೆಲಸಗಳನ್ನು ಗುಣಮಟ್ಟದೊಂದಿಗೆ ಮಾಡಿ ಕೊಟ್ಟಿರುವ
ವಿಶ್ವಾಸಾರ್ಹ ಸಂಸ್ಥೆ.

🚜 Mini Hitachi Excavator ಹೀಗಾದ
ಆಧುನಿಕ ತಂತ್ರಜ್ಞಾನ ಬಳಸಿ
ಕಡಿಮೆ ಸಮಯದಲ್ಲಿ – ಬಲವಾದ ಮತ್ತು ಗುಣಮಟ್ಟದ ಬಾವಿ ತೋಡಿಕೆ.

🔧 ಕ್ರೇನ್, ಕಂಪ್ರೆಸರ್ ಮತ್ತು ವಾಟರ್ ಪಂಪ್ ಮೂಲಕ
ಬಾವಿ ತೂರವಿಕೆ ಹಾಗೂ ಸ್ವಚ್ಛತಾ ಕೆಲಸ ಕೂಡ ಮಾಡಲಾಗುತ್ತದೆ.

🛠️ ನಾವು ಮಾಡುವ ಕೆಲಸಗಳು 👇

✔️ ಹೊಸ ಬಾವಿ ತೋಡಿಕೆ
✔️ ಹಳೆಯ ಬಾವಿ ಆಳಪಡಿಸುವುದು
✔️ ಬಾವಿ ತೂರವಿಕೆ / ಕ್ಲೀನಿಂಗ್
✔️ ಕೆರೆ / ಕುಂಟೆ ತೋಡಿಕೆ
✔️ ಎಲ್ಲಾ ರೀತಿಯ ಬಾವಿ ಸಂಬಂಧಿತ ಕೆಲಸಗಳು

ಹಾಗಾದ್ರೆ ನಿಮ್ಮ ಬಾವಿ ಕೆಲಸಗಳಿಗಾಗಿ ಇಂದುನೇ ಸಂಪರ್ಕಿಸಿ 👇

📞 VPV BROTHERS OPEN WELL WORK CONTRACTOR
📱 93808 78970

Address

Erode Main Road
Salem, SA
636001

Telephone

+919380878970

Website

Alerts

Be the first to know and let us send you an email when VPV Brothers well work contractor posts news and promotions. Your email address will not be used for any other purpose, and you can unsubscribe at any time.

Contact The Business

Send a message to VPV Brothers well work contractor:

Share