Sandhya Shetty's Kitchen

Sandhya Shetty's Kitchen ಕರಾವಳಿ ಕರ್ನಾಟಕದ ವಿಶಿಷ್ಟ ಅಡುಗೆಗಳನ್ನು ಸರಳ ವಿಧಾನದಲ್ಲಿ ತೋರಿಸುವ ಪ್ರಯತ್ನ..
(3)

29/05/2026

Soft & Thin Neer Dosa recipe..

ನೀವು ಕೂಡ ಇದೆ ತರ ಸಾಫ್ಟ್ ಆಗಿ ತೆಳುವಾಗಿ ನೀರ್ ದೋಸೆ ಮಾಡಬೇಕು ಅಂದ್ರೆ ಈ ವಿಡಿಯೋ ಮಿಸ್ ಮಾಡದೆ ನೋಡಿ..

27/05/2026

ಮೀನ್ ಸಾರ್ ಮಾಡೋವಾಗ ಪ್ರತೀ ಬಾರಿ ಮಸಾಲೆ ರುಬ್ಬೊ ಅಗತ್ಯನೇ ಇಲ್ಲ.
ದೀರ್ಘಕಾಲ ಸಂಗ್ರಹಿಸಿಟ್ಟುಕೊಳ್ಳಬಹುದಾದ ಮನೆಯಲ್ಲೇ ತಯಾರಿಸಿದ Fish Curry Masala Powder...

Detailed recipe available on my YouTube channel..
Comment 'recipe' for the link

25/05/2026

ಕರಾವಳಿ ಶೈಲಿಯ ಹಲಸಿನ ಬೀಜದ ಸಾಂಬಾರ್ - ರುಚಿಕರ ಮತ್ತು ಆರೋಗ್ಯಕರ | Halasina beejada sambar | Jackfruit seeds curry

22/05/2026

ಹಲಸಿನ ಬೀಜ ಎಸೆಯೋ ಬದಲು ಈ ರೀತಿ ಪಲ್ಯ ಮಾಡಿ ತಿನ್ನಿ | Halasina Beejada Palya | Jackfruit seeds recipe

21/05/2026

ಬಿರಿಯಾನಿಗಿಂತಲೂ ಹೆಚ್ಚು ರುಚಿಯಾದ ಗ್ರೀನ್ ಚಿಕನ್ ರೈಸ್ - ಥಟ್ ಅಂತ ರೆಡಿಯಾಗತ್ತೆ | Green chicken rice | chicken rice recipe

19/05/2026

ರುಚಿ ರುಚಿಯಾದ ಸಿಗಡಿ ಫ್ರೈ - ಸುಲಭವಾಗಿ ರೆಡಿಯಾಗತ್ತೆ | Prawns fry recipe | prawns fry in kannada

18/05/2026

ಘಮ ಘಮಿಸೋ ಹಲಸಿನ ಹಣ್ಣಿನ ದೋಸೆ | Halasina hannina dose | Jackfruit dosa recipe in kannada

06/05/2026

ಮನೆಯಲ್ಲೇ ಸುಲಭವಾಗಿ ಹೋಟೆಲ್ ಅಷ್ಟೇ ರುಚಿಯಾದ ಗೋಳಿ ಬಜೆ ಮಾಡುವ ವಿಧಾನ | Goli baje recipe | golibaje recipe in kannada

04/05/2026

ಹೋಟೆಲ್ ಗಿಂತಲೂ ರುಚಿಯಾದಂತ ಚಟ್ಲಿ ಘೀ ರೋಸ್ಟ್ | Hotel style prawn ghee roast recipe | kundapura prawn ghee roast recipe

01/05/2026

ರುಚಿಕರ ಮಾವಿನಹಣ್ಣಿನ ಸಾರು - ಕೆಲವೇ ನಿಮಿಷಗಳಲ್ಲಿ ರೆಡಿ | Mango curry recipe | mango curry recipe in kannada

Address

Bangalore

Website

Alerts

Be the first to know and let us send you an email when Sandhya Shetty's Kitchen posts news and promotions. Your email address will not be used for any other purpose, and you can unsubscribe at any time.

Share