27/08/2026
ಯಶ್ Toxic ಶೋ ವೇಳೆ ಫೋನ್‌ನಲ್ಲಿ ಗೇಮ್ ಆಡಿದ ಅಭಿಮಾನಿ: ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್!
Yash Toxic movie theatre viral video: ಪ್ರೇಕ್ಷಕನೊಬ್ಬ Toxic ಸಿನಿಮಾ ಪ್ರದರ್ಶನ ವೇಳೆ Candy Crush ಆಡುತ್ತಿರುವ ತಮಾಷೆಯ ವಿಡಿಯೋ ವೈರಲ್ ಆಗಿದೆ. NammaUpdates365 ವರದಿ.