Athul Damale

Athul Damale Contact information, map and directions, contact form, opening hours, services, ratings, photos, videos and announcements from Athul Damale, Painter, .

Mercedes-Benz is a German luxury and commercial vehicle brand that was founded in 1926... Ye car yaad me jaaye. Hume toh...
14/12/2024

Mercedes-Benz is a German luxury and commercial vehicle brand that was founded in 1926... Ye car yaad me jaaye. Hume toh Bihar Ghoom na hei ☺️

ನಂದೂ ಒಂದ್ ಫೋಟೋ ಇರ್ಲಿ ಮಾರ್ರೇ
16/03/2024

ನಂದೂ ಒಂದ್ ಫೋಟೋ ಇರ್ಲಿ ಮಾರ್ರೇ

ನಿಖಿಲ್ ಜೋಶಿ ಸರ್ ಅವ್ರನ್ನ ಮಾತಾಡಿಸಿದಾಗ ಜಗತ್ತು ತುಂಬಾ ಸಣ್ಣದು ಅನ್ನಿಸಿಬಿಡ್ತು. ಇವರಿಗೆ ನಾನು ಅವರ ಆತ್ಮೀಯರ ಆತ್ಮೀಯ ಎಂದು ಗೊತ್ತಾದಾಗ ತುಂ...
03/03/2024

ನಿಖಿಲ್ ಜೋಶಿ ಸರ್ ಅವ್ರನ್ನ ಮಾತಾಡಿಸಿದಾಗ ಜಗತ್ತು ತುಂಬಾ ಸಣ್ಣದು ಅನ್ನಿಸಿಬಿಡ್ತು. ಇವರಿಗೆ ನಾನು ಅವರ ಆತ್ಮೀಯರ ಆತ್ಮೀಯ ಎಂದು ಗೊತ್ತಾದಾಗ ತುಂಬಾ ಸಂತೋಷ ಆಗಿತ್ತು. ಮೊದಲ ದಿನ ಬೆಳಗ್ಗೆ 5 ಗಂಟೆಗೆ ಧರ್ಮಸ್ಥಳದಲ್ಲಿ ಸಿಕ್ಕಾಗಿನಿಂದ ಮರುದಿನ ಹೊರಡುವ ತನಕ ತಮ್ಮ ಮನೆಯ ಸದಸ್ಯನೇ ಎನ್ನುವಷ್ಟು ಆತ್ಮೀಯವಾಗಿ ನನ್ನೊಡನೆ ಮಾತಾಡ್ತಾ ಇದ್ದರು💕😁

20/02/2024

ಸಾಮಾಜಿಕ ನೆಲೆಗಟ್ಟಿನಿಂದ ನೋಡುವಾಗ, ಇಹಲೋಕ ಬಿಟ್ಟ ಖ್ಯಾತನಾಮರು ಸತ್ತ ಮೇಲೆ ಕಂಪ್ಲೀಟ್ ಒಳ್ಳೆಯವರು ಆಗೋದು ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ. (ಹೆಸರು ಹೇಳಿದರೆ ವಿವಾದ ಆಗೋದು ಪಕ್ಕಾ😂)

ಈ ಮನುಷ್ಯರು ತಮ್ಮ ಇಗೋಗಾಗಿ ಎಷ್ಟು ಕೆಳಮಟ್ಟಕ್ಕೆ ಬೇಕಾದರೂ ಇಳಿಯುತ್ತಾನೆ. ಸತ್ತವರ ಹೆಸರಲ್ಲಿ ಎಷ್ಟು ದಿನ ಅಂತ ಬೇಳೆ ಬೇಯ್ಸುದು? ಹೋದವರನ್ನು ವಾಪಾಸ್ ಎಳೆದು ತರಬೇಡಿ.ನೆಮ್ಮದಿಯಿಂದ ಹೋಗಲಿಕ್ಕೆ ಬಿಡಿ😏

ಪ್ರಶಾಂತ್ ಕಿಶೋರ್ ರಾಜಕೀಯಕ್ಕೆ ಬರುವುದು ಒಂದು ಆಶ್ಚರ್ಯಕರ ನಡೆ. ಅವರು NDA ಹಾಗೂ ವಿಪಕ್ಷಗಳ ಜೊತೆ ಕೆಲಸ ಮಾಡಿದ್ದಾರೆ. ಮಮತಾ ಬಾನೆರ್ಜಿ ಜತೆಗೂ ...
16/02/2024

ಪ್ರಶಾಂತ್ ಕಿಶೋರ್ ರಾಜಕೀಯಕ್ಕೆ ಬರುವುದು ಒಂದು ಆಶ್ಚರ್ಯಕರ ನಡೆ. ಅವರು NDA ಹಾಗೂ ವಿಪಕ್ಷಗಳ ಜೊತೆ ಕೆಲಸ ಮಾಡಿದ್ದಾರೆ. ಮಮತಾ ಬಾನೆರ್ಜಿ ಜತೆಗೂ ಇದ್ದು ಕೆಲಸ ಮಾಡಿದವರು. ಅವರ ಅನಲಿಸಿಸ್ ಕೇಳಲಿಕ್ಕೆ ಟಿವಿ ಮಾಧ್ಯಮದವರು ಕಾಯುತ್ತಿರುತ್ತಾರೆ. ಎಲ್ಲಿಯೂ ಕೂಡ ಅವರ ideology ಏನು ಅಂತ ಸ್ಪಷ್ಟವಾಗಿ ಬಿಟ್ಟುಕೊಡುತ್ತಿಲ್ಲ. Robert Greene ಹೇಳುವಂತೆ power of mystery ಯನ್ನ ಅದ್ಭುತವಾಗಿ ಪ್ರಶಾಂತ್ ಕಿಶೋರ್ ಬಳಸುತ್ತಿದ್ದಾರೆ.

ಇನ್ನೊಂದು ಕಡೆ ಅಧಿಕೃತವಾಗಿ ಅವರು ತಮ್ಮ ಸಿದ್ಧಾಂತಃ ಕಾಂಗ್ರೆಸ್ಸಿಗೆ ಹತ್ತಿರ ಅಂತ ಕೂಡ ಹೇಳುತ್ತಿದ್ದಾರೆ. ಆದರೆ ಕಾಂಗ್ರೆಸ್ ಸೇರುವ ಯಾವ ಲಕ್ಷಣವೂ ಕಾಣುತ್ತಿಲ್ಲ. ಹೀಗಾಗಿ, ಈ ಬಾರಿಯದ್ದಲ್ಲ, ಅದರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಸ್ಥಾನ ಏನು ಎನ್ನುವುದು ನನಗೆ ತುಂಬಾ ಕಾಡುತ್ತಿರುವ ಪ್ರಶ್ನೆ...

Long run ಅಲ್ಲಿ ಅಣ್ಣಾಮಲೈ ಹೆಸರು ಪಿಎಂ ಕ್ಯಾಂಡಿಡೇಟ್ ಲಿಸ್ಟ್ ಅಲ್ಲಿ ಕೇಳಿಬರುತ್ತಿದೆ. ಅಷ್ಟರಲ್ಲಿ ಈ ಜನ ಕೂಡ ಅಣ್ಣಾಮಲೈಗೆ ಟಕ್ಕರ್ ಕೊಡುವಷ್ಟರ ಮಟ್ಟಿಗೆ ಬೆಳೆದರೂ ಆಶ್ಚರ್ಯ ಬೇಡ

ಪ್ರೀತಿಯ ಪಾರಿವಾಳ ನೋ ಅಂದ್ರೆ ಏನ್ ಮಾಡೋದು ಅಂತ ಹೋದವರ್ಷ ಬರೆದಿದ್ದೆ... ಲವ್ ಡೇ ದಿನ ನಿರಾಸೆಯಿಂದ ವಡೆ ತಿನ್ನಲು ಮುಂದಾಗುವವರು ಇದನ್ನು ಓದಿ (...
14/02/2024

ಪ್ರೀತಿಯ ಪಾರಿವಾಳ ನೋ ಅಂದ್ರೆ ಏನ್ ಮಾಡೋದು ಅಂತ ಹೋದವರ್ಷ ಬರೆದಿದ್ದೆ... ಲವ್ ಡೇ ದಿನ ನಿರಾಸೆಯಿಂದ ವಡೆ ತಿನ್ನಲು ಮುಂದಾಗುವವರು ಇದನ್ನು ಓದಿ (ನಾನು ಆ-ಜನ್ಮ ಬ್ರಹ್ಮಚಾರಿ👀😌)

ಅತುಲ ದಾಮಲೆ, ಬೆಂಗಳೂರುಕಾದಂಬರಿಕಾರರು ಪ್ರೀತಿ ಗೆಲ್ಲುವುದು ಎಂದರೆ ಮೆಚ್ಚಿದ ಹುಡುಗಿ ಅಥವಾ ಹುಡುಗ ಒಪ್ಪಿದಾಗ ಎನ್ನುವ ಮಾತಿದೆ. ಇದನ...

ಬಿಗ್‍ಬಾಸ್‍ನಿಂದ ಯಾವ್ದೆಲ್ಲ ಜೀವ್ನ ಪಾಠ ಕಲಿಯಬಹುದು? ಸಂಗೀತಾ ಸುಮಾರೆಲ್ಲ ಕಲ್ತಿದ್ದಾರಂತೆ. ನಾನಂತೂ ಬಿಗ್‍ಬಾಸ್ ನೋಡುವವನಲ್ಲ. ನೋಡುಗರೇ, ಒಬ್ಸ...
30/01/2024

ಬಿಗ್‍ಬಾಸ್‍ನಿಂದ ಯಾವ್ದೆಲ್ಲ ಜೀವ್ನ ಪಾಠ ಕಲಿಯಬಹುದು? ಸಂಗೀತಾ ಸುಮಾರೆಲ್ಲ ಕಲ್ತಿದ್ದಾರಂತೆ. ನಾನಂತೂ ಬಿಗ್‍ಬಾಸ್ ನೋಡುವವನಲ್ಲ. ನೋಡುಗರೇ, ಒಬ್ಸರ್ವೇಶನ್ ತಿಳಿಸಿ worthy ಇದ್ರೆ, ಸಾಧ್ಯ ಆದ್ರೆ, ಮುಂದಿನ ಸೀಸನ್ ನೋಡಣ😂

ಬ್ರಹ್ಮಕಮಲದ ಸೌಂದರ್ಯದ ಜೊತೆಗೆ ಸತ್ಯಜಿತ್ ರೇ ಸಿನಿಮಾದ ಸಂಗೀತ. ಆಹಾ...
28/01/2024

ಬ್ರಹ್ಮಕಮಲದ ಸೌಂದರ್ಯದ ಜೊತೆಗೆ ಸತ್ಯಜಿತ್ ರೇ ಸಿನಿಮಾದ ಸಂಗೀತ. ಆಹಾ...

Address


Website

Alerts

Be the first to know and let us send you an email when Athul Damale posts news and promotions. Your email address will not be used for any other purpose, and you can unsubscribe at any time.

  • Want your business to be the top-listed Home Improvement Business?

Share