03/06/2026
ರಾಜಕೀಯ ವರ್ಗ,ಅಧಿಕಾರಿ ವರ್ಗದ ಪರಿಕಲ್ಪನೆ ಬರಲು ಅಸಾಧ್ಯವೇ ಸರಿ.
ಏಕೆಂದರೆ ಈ ಎರಡು ವರ್ಗದ ಸರಪಳಿಯ ಕೊಂಡಿಗಳು ಓದುವುದು ಐಶರಾಮಿ ಶಾಲೆಗಳಲ್ಲಿ.
ಪುನಃ ಈ ಕೊಂಡಿಗಳೇ ರಾಜಕೀಯ ಮತ್ತು ಅಧಿಕಾರಿ ವರ್ಗಗಳಗುವುದು.
ಹಾಗಾಗಿ ಸರ್ಕಾರಿ ಶಾಲೆಗಳಲ್ಲಿ ಓದುವವರಿಗೆ ಮಾತ್ರ ಛಾವಾಣಿ ಸುರುತ್ತಿರುವ ಅರಿವು ತಿಳಿದಿರುತ್ತದೆ.