27/06/2025
ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡರ 516ನೇ ಜಯಂತಿಯ ಹಾರ್ದಿಕ ಶುಭಾಶಯಗಳು.
ಈ ಸುಭದ್ರ, ಸುರಕ್ಷ, ಸಮೃದ್ಧ ನಾಡನ್ನು ಕಟ್ಟಿರುವ ನಮ್ಮ ನಾಡಪ್ರಭು ಕೆಂಪೇಗೌಡರ ಹಿರಿಮೆಗೆ ತಕ್ಕ ಗರಿಮೆ ಈ ನಮ್ಮ ಪ್ರಗತಿಯ ಪ್ರತಿಮೆ.
ಬನ್ನಿ, ನಾಡ ಕಟ್ಟೋಣ. ಕೆಂಪೇಗೌಡರ ಹಾದಿಯಲ್ಲಿ ನಡೆಯೋಣ.
#ಪ್ರಗತಿಯಪ್ರತಿಮೆ