26/10/2021
ನಮಗೆ ಹಬ್ಬದ ಕಾಲ ಬಂದಿದೆ ! ದೀಪಗಳ ಹಬ್ಬವನ್ನು ಆಚರಿಸಲು, ನಾವು ಗೋದ್ರೇಜ್ ಅಪ್ಲೈಯನ್ಸ್‌ನಲ್ಲಿ, [ದಿಲ್‌ಸೆ ದಿವಾಲಿ] ಕೊಡುಗೆಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. ನಮ್ಮ ಹೋಮ್ ಅಪ್ಲೈಯನ್ಸ್ [ಗೃಹೋಪಯೋಗಿ ವಸ್ತುಗಳ] ಖರೀದಿಯ ಮೇಲೆ ಖಚಿತವಾದ ಉಡುಗೊರೆಗಳು ಹಾಗೂ ಆಕರ್ಷಕ ಹಣಕಾಸಿನ ಕೊಡುಗೆಗಳನ್ನು ಆನಂದಿಸಿ. 20%ವರೆಗೆ ಇನ್‌ಸ್ಟಂಟ್ ಕ್ಯಾಶ್ ಬ್ಯಾಕ್, ಡೌನ್ ಪೇಮೆಂಟ್ ರೂ. 1ರಿಂದ ಪ್ರಾರಂಭವಾಗುತ್ತದೆ , ಹಾಗೂ ಈ ದಿಪಾವಳಿಯಲ್ಲಿ ಪಡೆಯಲು ಬಹಳಷ್ಟು ಅದ್ಭುತ ಕೊಡುಗೆಗಳಿವೆ.