16/07/2026
💥 ಹಿರೀಸಾವೆಯಲ್ಲೇ ಮೊದಲ ಬಾರಿಗೆ — ಬಣ್ಣದ ವ್ಯಾಪಾರದಲ್ಲಿ ಹೊಸ ಕ್ರಾಂತಿ! 💥
ನಮ್ಮ ಶ್ರೀ ಕಾಲಭೈರವೇಶ್ವರ ಪೇಂಟ್ಸ್ ಅಂಗಡಿಯಲ್ಲಿ ಬಣ್ಣ ಖರೀದಿಸುವ ಪ್ರತಿಯೊಬ್ಬ ಗ್ರಾಹಕರಿಗೂ ಈಗ ಸಿಗಲಿದೆ "ಅಧಿಕೃತ ಲಿಖಿತ ವಾರಂಟಿ ಕಾರ್ಡ್".
ಮಾತಿನ ಗ್ಯಾರಂಟಿ ಕೊಟ್ಟು ನಾಳೆ ಕೈಕೊಡುವ ಪೇಂಟರ್‌ಗಳ ಮಾತನ್ನು ನಂಬಿ ಮೋಸ ಹೋಗಬೇಡಿ! ನಮ್ಮಲ್ಲಿ JSW, Berger ಮತ್ತು ಬಿರ್ಲಾ ಓಪಸ್‌ನಂತಹ ನಂಬಿಕಸ್ಥ ಕಂಪನಿಗಳ ಒರಿಜಿನಲ್ ಬಣ್ಣ ಖರೀದಿಸಿ, ೬ ವರ್ಷದವರೆಗಿನ ಲಿಖಿತ ಗ್ಯಾರಂಟಿಯನ್ನು ಪಡೆಯಿರಿ.
ನಿಮ್ಮ ಕಷ್ಟದ ದುಡ್ಡಿಗೆ ಮೌಲ್ಯ ಸಿಗಲಿ, ಮೋಸವಿಲ್ಲದ ವ್ಯಾಪಾರ ನಮ್ಮಲ್ಲಿ. 🤝
📍 ಸ್ಥಳ: ಶ್ರೀ ಕಾಲಭೈರವೇಶ್ವರ ಪೇಂಟ್ಸ್ ಅಂಡ್ ಹಾರ್ಡ್‌ವೇರ್ಸ್, ಶ್ರವಣಬೆಳಗೊಳ ರೋಡ್ ಹಿರೀಸಾವೆ.
📞 ಸಂಪರ್ಕಿಸಿ: 7006257649