Godrej Appliances

Godrej Appliances Exclusive Brand Outlet of Thoughtfully Designed Godrej Appliances

ನಮಗೆ ಹಬ್ಬದ ಕಾಲ ಬಂದಿದೆ ! ದೀಪಗಳ ಹಬ್ಬವನ್ನು ಆಚರಿಸಲು, ನಾವು ಗೋದ್ರೇಜ್‌ ಅಪ್ಲೈಯನ್ಸ್‌ನಲ್ಲಿ,   [ದಿಲ್‌ಸೆ ದಿವಾಲಿ] ಕೊಡುಗೆಗಳನ್ನು ಪ್ರಸ್...
26/10/2021

ನಮಗೆ ಹಬ್ಬದ ಕಾಲ ಬಂದಿದೆ ! ದೀಪಗಳ ಹಬ್ಬವನ್ನು ಆಚರಿಸಲು, ನಾವು ಗೋದ್ರೇಜ್‌ ಅಪ್ಲೈಯನ್ಸ್‌ನಲ್ಲಿ, [ದಿಲ್‌ಸೆ ದಿವಾಲಿ] ಕೊಡುಗೆಗಳನ್ನು ಪ್ರಸ್ತುತಪಡಿಸುತ್ತಿದ್ದೇವೆ. ನಮ್ಮ ಹೋಮ್‌ ಅಪ್ಲೈಯನ್ಸ್‌ [ಗೃಹೋಪಯೋಗಿ ವಸ್ತುಗಳ] ಖರೀದಿಯ ಮೇಲೆ ಖಚಿತವಾದ ಉಡುಗೊರೆಗಳು ಹಾಗೂ ಆಕರ್ಷಕ ಹಣಕಾಸಿನ ಕೊಡುಗೆಗಳನ್ನು ಆನಂದಿಸಿ. 20%ವರೆಗೆ ಇನ್‌ಸ್ಟಂಟ್‌ ಕ್ಯಾಶ್‌ ಬ್ಯಾಕ್‌, ಡೌನ್‌ ಪೇಮೆಂಟ್‌ ರೂ. 1ರಿಂದ ಪ್ರಾರಂಭವಾಗುತ್ತದೆ , ಹಾಗೂ ಈ ದಿಪಾವಳಿಯಲ್ಲಿ ಪಡೆಯಲು ಬಹಳಷ್ಟು ಅದ್ಭುತ ಕೊಡುಗೆಗಳಿವೆ.

ಈ ಸ್ವಾತಂತ್ರ್ಯ ದಿನ, ವಿಶೇಷವಾಗಿ ಭಾರತೀಯ ಅಗತ್ಯಗಳನ್ನು ಪೂರೈಸಲು ಚಿಂತನಶೀಲವಾಗಿ ವಿನ್ಯಾಸಗೊಳಿಸಿದ ಗೋದ್ರೆಜ್ ಸಲಕರಣೆಗಳೊಂದಿಗೆ ಅನಾನುಕೂಲತೆಯಿ...
13/08/2021

ಈ ಸ್ವಾತಂತ್ರ್ಯ ದಿನ, ವಿಶೇಷವಾಗಿ ಭಾರತೀಯ ಅಗತ್ಯಗಳನ್ನು ಪೂರೈಸಲು ಚಿಂತನಶೀಲವಾಗಿ ವಿನ್ಯಾಸಗೊಳಿಸಿದ ಗೋದ್ರೆಜ್ ಸಲಕರಣೆಗಳೊಂದಿಗೆ ಅನಾನುಕೂಲತೆಯಿಂದ ಸ್ವಾತಂತ್ರ್ಯವನ್ನು ಪಡೆಯಿರಿ! ಕ್ಯಾಶ್‌ಬ್ಯಾಕ್, ವಿಸ್ತೃತ ವಾರಂಟಿ, ಸುಲಭ EMI ಮತ್ತು ಹೆಚ್ಚಿನವುಗಳಂತಹ ವಿಶೇಷ ಪ್ರಯೋಜನಗಳನ್ನು ಗೋದ್ರೆಜ್ ಎಕ್ಸ್‌ಕ್ಲೂಸಿವ್ ಬ್ರ್ಯಾಂಡ್ ಔಟ್‌ಲೆಟ್‌ನಲ್ಲಿ ಮಾತ್ರ ಪಡೆಯಿರಿ.

ಹೆಚ್ಚಿನ ವಿವರಗಳಿಗಾಗಿ ಈಗಲೇ 9886635392
ಗೆ ಕರೆ ಮಾಡಿ.

08/04/2021

Presenting our new range of air conditioners that promise you powerful cooling and 99.9% virus sterilization! Available with exciting cashback, attractive finance schemes, free product insurance and many other benefits, only at Godrej Exclusive Brand Outlet - Prasad Home Trendz, Kolar. Call us on 9482177392 for details today.

04/11/2020

ಬೆಳಕಿನ ಹಬ್ಬವು ಪೂರ್ಣ ಕಾಂತಿಯನ್ನು ತಂದಿದೆ! ನಮ್ಮ ಎಕ್ಸ್‌ಕ್ಲೂಸಿವ್ ಬ್ರಾಂಡ್ ಔಟ್‌ಲೆಟ್‌ಗಳಲ್ಲಿ ಆಯ್ದ ಗೋದ್ರೆಜ್ ಉಪಕರಣಗಳ ಖರೀದಿ ಮೇಲೆ ಖಾತರಿಗೊಂಡ ಉಡುಗೊರೆಗಳನ್ನು ಪಡೆಯಿರಿ. ನಿಮ್ಮ ಮೆಚ್ಚಿನ ಉಪಕರಣವನ್ನು ಮನೆಗೆ ತರುವಾಗ ಭಾರೀ ಉಳಿತಾಯ ಮಾಡಿ ಮತ್ತು ಮುಂಬರುವ ವರ್ಷಗಳನ್ನು ಸಂಭ್ರಮಿಸಿ. ಸಾಧ್ಯವಾದಷ್ಟು ಅನುಭವಿಸಿ ಯಾಕೆಂದರೆ .

ವಿವರಗಳಿಗಾಗಿ 9886635392 ಕ್ಕೆ ಕರೆ ಮಾಡಿ

13/08/2020

ಅತ್ಯಂತ ಯೋಜನಾಬದ್ಧವಾಗಿ ವಿನ್ಯಾಸಗೊಳಿಸಲಾದ ಗೋದ್ರೇಜ್‌ ಅಪ್ಲೈಯನ್ಸ್‌ಸ್‌ನೊಂದಿಗೆ ಸ್ವಾತಂತ್ರ್ಯ ದಿನಾಚರಣೆಯೊಂದಿಗೆ ಆಚರಿಸಿ!
ಪ್ರಾಡಕ್ಟ್‌ ವಿಮೆ, ಉಚಿತ ವಿಸ್ತರಿಸಲಾದ (ಎಕ್ಸ್‌ಟೆಂಡೆಂಡ್‌) ವಾರಂಟಿ ಮತ್ತು ಇನ್ನಷ್ಟು ಸವಲತ್ತುಗಳು ಗೋದ್ರೇಜ್‌ನ ವಿಶೇಷವಾ ಬ್ರ್ಯಾಂಡ್‌ ಔಟ್‌ಲೆಟ್‌ನಲ್ಲಿ ಮಾತ್ರ ದೊರೆಯುತ್ತವೆ.

ವಿವರಗಳಿಗಾಗಿ 9886635392 ಕ್ಕೆ ಕರೆ ಮಾಡಿ

Address

Kolar

Opening Hours

Monday 10:30am - 9pm
Tuesday 10:30am - 9pm
Wednesday 10:30am - 9pm
Thursday 10:30am - 9pm
Friday 10:30am - 9pm
Saturday 10:30am - 9pm
Sunday 10:30am - 9pm

Telephone

+919482177392

Alerts

Be the first to know and let us send you an email when Godrej Appliances posts news and promotions. Your email address will not be used for any other purpose, and you can unsubscribe at any time.

Share