ನಮ್ಮ ಅಳಕೆಮಜಲು

ನಮ್ಮ ಅಳಕೆಮಜಲು Alakemajalu is a small Village/hamlet in Bantval Taluk in Dakshin Kannad District of Karnataka State

26/03/2022
ದುರಸ್ತಿ ಕಾಣದ ಅಳಕೆಮಜಲು- ಕೋಲ್ಪೆ ರಸ್ತೆ..BS YediyurappaChief Minister of KarnatakaNalin Kumar Kateel Kota Shrinivas PoojariA...
06/02/2021

ದುರಸ್ತಿ ಕಾಣದ ಅಳಕೆಮಜಲು- ಕೋಲ್ಪೆ ರಸ್ತೆ..
BS Yediyurappa
Chief Minister of Karnataka
Nalin Kumar Kateel
Kota Shrinivas Poojari
Angara Sullia
Sanjeeva matandoor
Vartha Bharati Suddi Bidugade Vijay Karnataka Udayavani Nikhara News Prajavani

01/02/2021

ಇದು ಗದ್ದೆಯಲ್ಲ; ರಸ್ತೆ!
ಚುನಾವಣೆ ಬಂದು ಹೋಗಿಯೂ ದುರಸ್ತಿ ಕಾಣದ ಅಳಕೆಮಜಲು ಮಾರ್ಗ ....!
ಜನವಸತಿ ಪ್ರದೇಶವೊಂದಕ್ಕೆ ಹೋಗುವ ದಾರಿ ಇಷ್ಟು ಕಳಪೆಯಾದದ್ದು ಯಾಕೆ?

Chief Minister of Karnataka
BS Yediyurappa
R Ashoka
Nalin Kumar Kateel
Kota Shrinivas Poojari
Angara Sullia
Sanjeeva matandoor

ಈ (0:26)
ವಿಡಿಯೋ ನೋಡಿ..

ಕಬಕ-ವಿಟ್ಲ ಮಾರ್ಗ ಮಧ್ಯೆ ಇರುವ ಇಡ್ಕಿದು ಗ್ರಾಮದ ಅಳಕೆಮಜಲು ಎಂಬ ಊರಿನ ಶಾರದಾಂಬ ಬಜನಾಮಂದಿರ ದ ಪಕ್ಕದಿಂದ ಕೋಲ್ಪೆಗೆ ಹೋಗುವ ದಾರಿ ಇದು.
ರಸ್ತೆಯ ಡಾಮಾರುಗಳೆಲ್ಲ ಕಿತ್ತು ಹೋಗಿ ವರ್ಷಗಳೇ ಸಂದಿವೆ. ಪರಿಸರ ಇಡೀ ಧೂಳುಮಯವಾಗಿದೆ. ಇದೇ ರಸ್ತೆಯ ಪಕ್ಕದಲ್ಲೇ ದ‌.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆ ಇದೆ‌‌. ಜನವಸತಿ ಪ್ರದೇಶಕ್ಕೆ ಹೋಗುವ ರಸ್ತೆಯೊಂದು ಇಷ್ಟು ಕಳಪೆಯಾಗಿರಲು ಸಾಧ್ಯವೇ? ಎಂದು ನೀವು ಅಚ್ಚರಿಯಾಗಬಹುದು. ಹೌದು. ಇಲ್ಲಿ‌ನ ಸ್ಥಳೀಯಾಡಳಿತ ಗಾಢ ನಿದ್ರೆಯಲ್ಲಿದೆ.
ಕಳೆದ ಗ್ರಾಮಪಂಚಾಯತ್ ಚುನಾವಣೆ ಹತ್ತಿರ ಬಂದಾಗ; ರಾಜ್ಯಾದ್ಯಂತ ಹಲವಾರು ಹಳ್ಳಿಗಳ ಒಳರಸ್ತೆಗಳು ಕಾಂಕ್ರೀಟ್ ಕಂಡಿವೆ. ಜನಪ್ರತಿನಿಧಿಗಳು ಆ ನಿಟ್ಟಿನಲ್ಲಿ ಮುತುವರ್ಜಿ ವಹಿಸಿದ್ದರು ಕೂಡ.
ಆದರೆ ಇಡ್ಕಿದು-ಅಳಕೆಮಜಲಿನ ಜನಪ್ರತಿನಿಧಿಗಳ ಉಢಾಪೆ/ಉದಾಸೀನವು ಉಚ್ಛ್ರಾಯ ಸ್ಥಿತಿಯಲ್ಲಿದೆ ಎನ್ನಲು ಈ ರಸ್ತೆಯೇ ಸಾಕ್ಷಿ ಸಾಕು!
ಗ್ರಾಮಪಂಚಾಯತ್ ನ ಹೊಸ ಆಡಳಿತವು ಈ ಬಗ್ಗೆ ತಕ್ಷಣ ಮುತುವರ್ಜಿ ವಹಿಸದೇ ಇದ್ರೆ ಮುಂಬರುವ ತಾಲೂಕು-ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಇಲ್ಲಿನ ಮತದಾರರು ಗ್ರಾ.ಪಂ.ಸದಸ್ಯರಿಗೆ ಮಂಗಳಾರತಿ ಮಾಡುವುದು ಖಚಿತ!

ನಾಗರಿಕರು
ಅಳಕೆ ಮಜಲು

Bathish Alakemajal Abdul Jabbar Bin Rahaman Jammi Alakemajal Saleem Suhan Mohammad Suhaz Likhith Rai Bhaskar Rai Shan Kh...
16/01/2021

Bathish Alakemajal Abdul Jabbar Bin Rahaman Jammi Alakemajal Saleem Suhan Mohammad Suhaz Likhith Rai Bhaskar Rai Shan Khalifa Balakrishna P R Gowda Azzi Majal Shafi Kalandar

29/07/2020

ದ.ಕ.ಜಿ.ಪಂ ಕಿರಿಯ ಪ್ರಾಥಮಿಕ ಶಾಲೆ

ಮುಹಿಯುದ್ದೀನ್ ಜುಮಾ ಮಸ್ಜಿದ್ ಅಳಕೆಮಜಲು ವತಿಯಿಂದ ರೇಷನ್ ಕಿಟ್ ವಿತರಣೆhttps://www.facebook.com/227274760689619/posts/2880658982017...
27/04/2020

ಮುಹಿಯುದ್ದೀನ್ ಜುಮಾ ಮಸ್ಜಿದ್ ಅಳಕೆಮಜಲು ವತಿಯಿಂದ ರೇಷನ್ ಕಿಟ್ ವಿತರಣೆ

https://www.facebook.com/227274760689619/posts/2880658982017837/?d=n

ಪುತ್ತೂರು(www.vknews.in): ಕೊರೊನಾ ವ್ಯೆರಸ್ ಎಂಬ ಮಹಾಮಾರಿಯನ್ನು ತಡೆಗಟ್ಟುವ ಸಲುವಾಗಿ ಇಡೀ ದೇಶವೇ ಲಾಕ್ ಡೌನ್ ಆಗಿರುವ ಹಿನ್ನಲೆಯಲ್ಲಿ ಜನ ಕೆ...

ಶ್ರೀ ಶಾರದಾಂಭ ಭಜನಾ ಮಂಡಳಿಯ ವತಿಯಿಂದ ಲಾಕ್ ಡೌನ್ ನಿಂದ ತತ್ತರಿಸಿರುವ ಸುಮಾರು 40 ಬಡ ಕುಟುಂಬಗಳಿಗೆ ದಿನಸಿ ಆಹಾರಗಳನ್ನು ವಿತರಿಸಲಾಯಿತು.
15/04/2020

ಶ್ರೀ ಶಾರದಾಂಭ ಭಜನಾ ಮಂಡಳಿಯ ವತಿಯಿಂದ ಲಾಕ್ ಡೌನ್ ನಿಂದ ತತ್ತರಿಸಿರುವ ಸುಮಾರು 40 ಬಡ ಕುಟುಂಬಗಳಿಗೆ ದಿನಸಿ ಆಹಾರಗಳನ್ನು ವಿತರಿಸಲಾಯಿತು.

GRAND OPENINGHOTEL AL-SAMA31/01/2020 FRIDAY
29/01/2020

GRAND OPENING
HOTEL AL-SAMA
31/01/2020 FRIDAY

Address

Puttur
574220

Alerts

Be the first to know and let us send you an email when ನಮ್ಮ ಅಳಕೆಮಜಲು posts news and promotions. Your email address will not be used for any other purpose, and you can unsubscribe at any time.

Share