Areca Plants from farmers

Areca Plants from farmers ಬಿಸಿನಲ್ಲಿ ರೈತರು ಬೆಳೆದ ತೀರ್ಥಹಳ್ಳಿ/ಹೊಸನಗರ ಭಾಗದ ನಾಟಿ ಅಡಿಕೆ ಸಸಿಗಳು ದೊರೆಯುತ್ತವೆ -8861531059 / 7899328109

14/02/2026

13/11/2025

“ಇವು ಕೇವಲ ಸಸಿಗಳು ಅಲ್ಲ…
ಇದು ನಮ್ಮ ರೈತರ ನಂಬಿಕೆ 🌱
ಪ್ರತೀ ಸಸಿ — ಶ್ರಮದಿಂದ ಬೆಳೆದದ್ದು, ಗುಣಮಟ್ಟದಿಂದ ಆಯ್ದದ್ದು 💚
ಇಂದು ನಮ್ಮ ಅಡಿಕೆ ಸಸಿಗಳು ರೈತರ ಹೊಲಕ್ಕೆ ಹೊರಟಿವೆ 🚛
ನಿಜವಾದ ಗುಣಮಟ್ಟ ಬಯಸುವವರು — ನಮ್ಮನ್ನೊಂದು ಬಾರಿ ಭೇಟಿಮಾಡಿ.
ನಮ್ಮ ಅಡಿಕೆ ನಾಡು – ನಂಬಿಕೆಯ ಹೆಸರಾಗಿದೆ! 🌴💚”
☎️ 8861531059.
#ಅಡಿಕೇಸಸಿಗಳು

12/11/2025

ಅಡಿಕೆ ಸಸಿ ಲಭ್ಯ ☎️ 8861531059.

11/11/2025

11-11-2025 - ಇಂದು ಮೈಸೂರು ಮತ್ತು ಜಯನಗರ ಭಾಗದರೈತರಿಗೆ 2000 ಅಡಿಕೆ ಸಸಿ ಕಳುಹಿಸಲಾಯಿತು.☎️8861531059.

11/11/2025

“ತಂದೆಯ ಶ್ರಮ, ನಮ್ಮ ಕನಸು… ಈ ಅಡಿಕೆ ಸಸಿಗಳಲ್ಲಿ ಇದೆ ನಮ್ಮ ಮನೆಯ ಹೃದಯ ❤️🌱”
“ಮಣ್ಣಿನಿಂದ ಬಂದ ಪ್ರೀತಿ — ರೈತನಿಂದ ಬಂದ ನಂಬಿಕೆ 🙏”
☎️8861531059
#ಅಡಿಕೆಸಸಿ #ಅಡಿಕೆತೋಟ #ಅಡಿಕೆ #ತೀರ್ಥಹಳ್ಳಿಲೋಕಲ್ #ನಮ್ಮತೋಟ #ನಮ್ಮಮಣ್ಣು #ರೈತ #ರೈತನಮಗು #ರೈತನಕನಸು #ನಮ್ಮಭೂಮಿ #ಮಣ್ಣಿನಮಗು #ಶಿವಮೊಗ್ಗ

28/10/2025

“🔥 Limited Stock – Book Your Areca Plants Before It’s Gone!”
8861531059

25/10/2025

🌱 ಅಡಿಕೆ ಗಿಡಗಳು ಮಾರಾಟಕ್ಕೆ!
ಉತ್ತಮ ಗುಣಮಟ್ಟದ ರೈತರುಬೆಳೆಸಿದ ಗಿಡಗಳು – ವೇಗವಾಗಿ ಬೆಳೆಯುವ ಪ್ರಭೇದಗಳು 🌿
ನಿಮ್ಮ ತೋಟಕ್ಕೆ ಹೂಡಿಕೆ ಮಾಡಿ, ಭವಿಷ್ಯವನ್ನು ಬೆಳೆಸಿರಿ 🌾
#ಅಡಿಕೆ #ಅಡಿಕೆಗಿಡಗಳು #ಅಡಿಕೆಬೆಳೆ #ಮಲೆನಾಡು #ಮಲನಾಡ್ಕೃಷಿ #ಕರ್ನಾಟಕಕೃಷಿಕ #ಅಡಿಕೆರೈತರು #ಮನೆತೋಟ #ಅಡಿಕೆಮಾರಾಟ

Address

Halanduru Near Garthikere
Shimoga
577436

Website

Alerts

Be the first to know and let us send you an email when Areca Plants from farmers posts news and promotions. Your email address will not be used for any other purpose, and you can unsubscribe at any time.

Share