12/01/2026
ಹೊಸ ಬಾವಿ ತೋಡಬೇಕಾ…
ಹಳೆಯ ಬಾವಿ ಕ್ಲೀನ್ ಮಾಡಿಸಬೇಕಾ ಅಂತಾ ಯೋಚನೆ ಮಾಡ್ತಿದೀರಾ?
ಅದಕ್ಕೆ ಸರಿಯಾದವರೇ M K C Vijayakumar Open Well Contractor.
ಕಾರ್ಖಾನೆಗಳು, ಶಾಲೆಗಳು, ಕಾಲೇಜುಗಳು, ಆಸ್ಪತ್ರೆಗಳು ಹಾಗೂ ಕೃಷಿ ಜಮೀನುಗಳಿಗೆ, ಕಡಿಮೆ ಖರ್ಚಿನಲ್ಲಿ, ಸರಿಯಾದ ಸಮಯಕ್ಕೆ, ಕರ್ನಾಟಕದಾದ್ಯಂತ ಬಾವಿ ತೋಡುವಲ್ಲಿ ನಾವು ನಂಬಿಕಸ್ಥರು.
ಮೂರು ತಲೆಮಾರಿಗೆ ಮೇಲಾಗಿರುವ ಅನುಭವದೊಂದಿಗೆ, Mini Hitachi Excavator ತರಹದ ಅತ್ಯಾಧುನಿಕ ಯಂತ್ರಗಳನ್ನು ಬಳಸಿ ಅತಿ ಕಡಿಮೆ ಸಮಯದಲ್ಲಿ ಬಲವಾದ ಮತ್ತು ಆಳವಾದ ಬಾವಿ ತೋಡಿಕೊಡ್ತೀವಿ.
ಇಷ್ಟೇ ಅಲ್ಲ, ಕ್ರೇನ್, ಕಂಪ್ರೆಸರ್ ಮತ್ತು ವಾಟರ್ ಪಂಪ್ ಬಳಸಿ ಬಾವಿ ಕ್ಲೀನಿಂಗ್ ಕೆಲಸವನ್ನೂ ಪ್ರೊಫೆಷನಲ್ ಆಗಿ ಮಾಡ್ತೀವಿ.
ಹೊಸ ಬಾವಿ ತೋಡುವುದು ಮಾತ್ರವಲ್ಲ, ಹಳೆಯ ಬಾವಿ ಆಳಗೊಳಿಸುವುದು, ಅಗಲಗೊಳಿಸುವುದು, ಸ್ವಚ್ಛಗೊಳಿಸುವುದು ಹಾಗೂ ಕೆರೆ ತೋಡುವ ಎಲ್ಲಾ ಕೆಲಸಗಳಿಗೂ ಒಂದೇ ಪರಿಹಾರ – M K C Vijayakumar Open Well Contractor.
ನಿಮ್ಮ ಜಮೀನಿಗೆ ನೀರಿನ ಶಾಶ್ವತ ಪರಿಹಾರ ಬೇಕಾದ್ರೆ ಇಂದೇ ಸಂಪರ್ಕಿಸಿ.
📞 94898 38362 | 63628 39362