23/01/2026
ಹೊಸ ಬಾವಿ ತೋಡಿಸಬೇಕಾ ಅಥವಾ ಈಗಾಗಲೇ ಇರುವ ಹಳೆಯ ಬಾವಿ ತೂರಿಸಬೇಕು ಆಳ ಮಾಡಿಸಬೇಕು ಅಂತ ಯೋಚನೆ ಮಾಡ್ತಾ ಇದೀರಾ ಅದಕ್ಕೆ ಸರಿಯಾದ ನಂಬಿಕಸ್ಥ Well Contractor ಹುಡುಕ್ತಾ ಇದ್ದೀರಾ ಅಂದ್ರೆ ನಿಮ್ಮ ಹುಡುಕಾಟ ಇಲ್ಲಿಯೇ ಮುಗೀತು MKS Well Contractor ಇವರಿಗೆ ಇಪ್ಪತ್ತು ವರ್ಷಕ್ಕೂ ಹೆಚ್ಚು ಅನುಭವ ಇರುವ skilled labour ಟೀಮ್ ಇದೆ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿ ನಿಗದಿತ ಸಮಯದೊಳಗೆ ಉತ್ತಮ ಗುಣಮಟ್ಟದ ಬಾವಿ ಕೆಲಸ ಮಾಡಿ ಕೊಟ್ಟಿರುವ ವಿಶ್ವಾಸಾರ್ಹ ಕಾಂಟ್ರಾಕ್ಟರ್ಸ್ Mini Hitachi Excavator ಹೀಗಿನ ಆಧುನಿಕ ತಂತ್ರಜ್ಞಾನ ಬಳಸಿ ಕಡಿಮೆ ಸಮಯದಲ್ಲಿ ನಿಖರವಾಗಿ ಬಾವಿ ತೋಡಿಕೆ ಮಾಡುತ್ತಾರೆ ಜೊತೆಗೆ Crane Compressor Water Pump ಬಳಸಿ ಬಾವಿ ತೂರಿಸುವ ಕೆಲಸ ಕೂಡ ಸುಲಭವಾಗಿ ಮಾಡಿ ಕೊಡುತ್ತಾರೆ ಇವರ ಸೇವೆಗಳು ಹೊಸ ಬಾವಿ ತೋಡಿಕೆ ಹಳೆಯ ಬಾವಿ ತೂರಿಸುವುದು ಬಾವಿ ಆಳಗೊಳಿಸುವುದು ಕೆರೆ ಮತ್ತು ಹೊಂಡ ತೋಡಿಕೆ ಎಲ್ಲಾ ರೀತಿಯ ಬಾವಿ ಸಂಬಂಧಿತ ಕೆಲಸಗಳು ಎಲ್ಲವೂ ನಂಬಿಕೆ ಗುಣಮಟ್ಟ ಮತ್ತು ಸಮಯಕ್ಕೆ ಸರಿಯಾಗಿ ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ MKS Well Contractor ಒಂಬತ್ತು ಒಂಬತ್ತು ಶೂನ್ಯ ಒಂದು ಏಳು ಶೂನ್ಯ ಒಂಬತ್ತು ಶೂನ್ಯ ಶೂನ್ಯ ಎಂಟು